¡Sorpréndeme!

ICC World Cup 2019: ಟೀಮ್ ಇಂಡಿಯಾ ಗೆಲುವಿಗೆ ನಾಯಕರ ಪ್ರಶಂಸೆ | ಯಾರು ಏನಂದ್ರು? | Oneindia Kannada

2019-06-17 663 Dailymotion

Cricket Lovers, Indians should thank the Rain. Because, even though the rain was troubling the match, it didn't affect in India's victory. The words of praise for India's triumph over this World Cup are currently flowing.

ಕ್ರಿಕೆಟ್ ಪ್ರೇಮಿಗಳನ್ನು ಕಾಡಿಸಿ, ಪೀಡಿಸಿ, ತುಸುಕಾಲ ಗೋಳು ಹೊಯ್ದುಕೊಂಡ ಮಳೆರಾಯನಿಗೆ ಭಾರತೀಯರು ಧನ್ಯವಾದ ಹೇಳಲೇಬೇಕು. ಏಕೆಂದರೆ, ಆಗಾಗ ಮಳೆ ಸುರಿದು ಆಟಕ್ಕೆ ಅಡ್ಡಿಯಾದರೂ, ಪಾಕಿಸ್ತಾನದ ವಿರುದ್ಧ ಭಾರತದ ಭರ್ಜರಿ ಗೆಲುವಿಗೆ ಅಡ್ಡಿಯಾಗಲಿಲ್ಲ. ಸದ್ಯಕ್ಕೆ ಈ ವಿಶ್ವಕಪ್ ನಲ್ಲಿ ಅಜೇಯವಾಗುಳಿದಿರುವ ಭಾರತದ ಈ ದಿಗ್ವಿಜಯಕ್ಕೆ ಬಂದಿರುವ ಪ್ರಶಂಸೆಯ ಮಾತುಗಳು ಹರಿದುಬರುತ್ತಿವೆ.